ಬಾಲಿವುಡ್ ಬ್ಯಾಡ್ ಬಾಯ್‍ಗೆ ಪ್ರೇಮ್ ನಿದೇರ್ಶನ ಮಾಡ್ತಾರಂತೆ | FILMIBEAT KANNADA

2019-05-09 1,778

ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಸದ್ಯ 'ದಬಾಂಗ್-3' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 'ದಬಂಗ್-3' ಅಡ್ಡಾಗೆ ಎಂಟ್ರಿ ಕೊಟ್ಟಿದ್ದಾರೆ. ಸಲ್ಮಾನ್ ವಿರುದ್ಧ ಸ್ಯಾಂಡಲ್ ವುಡ್ ಗೂಳಿ ಅಖಾಡಕ್ಕೆ ಇಳಿದಿರುವುದು ಕಿಚ್ಚನ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂತಸ.


Kannada actor Sudeep clarify to prem on directing to Bollywood actor Salman Khan and Sudeep and Jack Manju producing movie. Sudeep said that there is no truth to it.

Videos similaires